Health: ಎಚ್ಚರ; ಬೀದಿ ದೀಪದ ಕೆಳಗೆ ಹೆಚ್ಚು ಹೊತ್ತು ನಿಲ್ಲುವುದು ಅಪಾಯ!
ಇತ್ತೀಚಿನ ದಿನಗಳಲ್ಲಿ ಮಧುಮೇಹ ಕಾಯಿಲೆ ವೇಗವಾಗಿ ಹರಡುತ್ತಿದೆ. ಅದರ ಕ್ಷಿಪ್ರ ಹರಡುವಿಕೆಗೆ ಕಾರಣ ಏನು ಎಂಬುದನ್ನು ತಜ್ಞರು ಹೇಳಿದ್ದಾರೆ. ಒಂದು ಅಧ್ಯಯನದ ಪ್ರಕಾರ, ಬೀದಿ ದೀಪಗಳ ಕೆಳಗೆ ಹೆಚ್ಚು ಹೊತ್ತು ಸಮಯ ಕಳೆಯುವುದು ರಕ್ತದ ಸಕ್ಕರೆ ಹೆಚ್ಚಿಸುತ್ತದೆಯಂತೆ. ಚೀನಾದ ವಿವಿ ಸಂಶೋಧಕರು ನಡೆಸಿದ ಅಧ್ಯಯನದ ಪ್ರಕಾರ ಬೀದಿ ದೀಪದ ಲ್ಯಾನ್ ಬೆಳಕು ರಕ್ತದ ಸಕ್ಕರೆ ನಿಯಂತ್ರಿಸುವ ಇನ್ಸುಲಿನ್ ಮತ್ತು ಗ್ಲುಕಗನ್ ಹಾರ್ಮೋನುಗಳಿಗೆ ತೊಂದರೆ ಉಂಟು ಮಾಡುತ್ತದೆ.