ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಸೌಲಭ್ಯ ಇಲ್ಲ

ರೈತರಿಗೆ ಸಿಗಬೇಕಾದ ಯಾವ ಸಾಮಗ್ರಿಗಳು ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಸಿಗ್ತಿಲ್ಲ, ಹೌದು ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ, ರೈತರಿಗೊಸ್ಕರ ತೆರೆದಿರುವ ಕೇಂದ್ರದಲ್ಲಿ ಯಾವದೇ ಸೌಲಭ್ಯ ಸಿಗುತ್ತಿಲ್ಲ ಇದರ ಸರ್ಕಾರ ಗಮನ ಹರಸಿ ರೈತರ ಸಮಸ್ಯೆ ಬಗಿಹರಿಸಬೇಕು ಎಂದು ರೈತ ಮುಖಂಡ ಮಲ್ಲಿಕಾರ್ಜುನ ಆಲೇಕರ ತಮ್ಮ ಅಳಿಲು ಹೇಳಿದ್ದಾರೆ. ಧಾರವಾಡದಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಸರ್ಕಾರ ರೈತರ ಅನುಕೂಲಕ್ಕೆ ಪ್ರತಿ ತಾಲ್ಲೂಕುಗಳಲ್ಲಿ ರೈತ ಸಂಪರ್ಕ ಕೇಂದ್ರ ತೆರೆದಿದ್ದಾರೆ. ಆದ್ರೆ ಯಾವ ಸೌಲಭ್ಯ ಇಲ್ಲಿಂದ ರೈತರಿಗೆ ಸಿಗ್ತಿಲ್ಲ, ಈ ಕೇಂದ್ರದಲ್ಲಿ ಇರುವ ಅಧಿಕಾರಗಳು ರೈತರಿಗೆ ಯಾವುದೇ ಮಾಹಿತಿ ನೀಡಿತ್ತಲ್ಲ. ಅದ್ರಂತೆ ಯಂತ್ರೋಪಕರಣಗಳಾದ ಕೂರಿಗೆ,ಕುಂಡಿ ಮತ್ತು ನಿಗಲು ಸೇರಿದಂತೆ ಇತರೆ ಬಗ್ಗೆ ಸರ್ಕಾರ ಸಬ್ಸಿಡಿ ನೀಡಿದ್ದಾರೆ ಎಂಬುವುದು ಬರಿಮಾಯಿ ಮಾತಗಿದೆ. ಅವುಗಳು ರೈತರಿಗೆ ಸಿಗುವುದು ಯಾವಗ್ ಕೆಲವು ಅಧಿಕಾರಗಳು ರೈತರಿಗೆ ಸರಿಯಾಗಿ ಮಾಹಿತಿ ನೀಡ್ತಿಲ್ಲ, ಇದರ ಬಗ್ಗೆ ಸರ್ಕಾರ ಗಮನ ಹರಿಸಿ ರೈತರನ್ನು ಉಳಿಸಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು.