ಏಕಂ ವಿಶ್ವ ಶಾಂತಿ ಉತ್ಸವ

ಶ್ರೀ ಕೃಷ್ಣಾಜಿ ಮತ್ತು ಪ್ರೀತಾಜಿಯವರೊಂದಿಗೆ ಪ್ರಪಂಚದಾದ್ಯಂತ ೨ಕೋಟಿ ಜನರ  ಸಾಮೂಹಿಕ ಆನ್ ಲೈನ್ ಶಾಂತಿ ಧ್ಯಾನ. ಮಾನವ ಇತಿಹಾಸದ ಅತ್ಯಂತ ಮಹತ್ವದ ಘಟನೆಯಲ್ಲಿ ಭಾಗಿಯಾಗಿರಿ.  ನಮ್ಮ ಭವಿಷ್ಯದ ಪೀಳಿಗೆಗೆ ಶಾಂತಿಯುತ, ಹಸಿರು ಮತ್ತು ಸಂತೋಷದ ಜಗತ್ತನ್ನು ಉಡುಗೊರೆಯಾಗಿ ನೀಡಲು, ನೀವು ಪ್ರಪಂಚದಲ್ಲಿ ಎಲ್ಲಿದ್ದರೂ ನಮ್ಮೊಂದಿಗೆ ಸೇರಿಕೊಳ್ಳಿ  ಈ ಉತ್ಸವವು
ಸೆಪ್ಟೆಂಬರ್ 17 ಶುಕ್ರವಾರ, 18 ಶನಿವಾರ, 19 ಭಾನುವಾರ ದಂದು ಸಾಯಂಕಾಲ 6 ಘಂಟೆ ಯಿಂದ 7 ಘಂಟೆ ವರೆಗೆ ನಡೆಯಲಿದೆ .