ಪಂದ್ಯಾವಳಿಯಲ್ಲೂ ಕಣ್ಣೀರು ಹಾಕುತ್ತಲೆ ಹಾಡು ಹಾಡಿದ ಅಪ್ಪು ಅಭಿಮಾನಿ
ಕಬಡ್ಡಿ ಪಂದ್ಯಾವಳಿಯಲ್ಲಿ ಅಪ್ಪು ಅಭಿಮಾನ ಮೆರೆದಿದ್ದಾರೆ.ಹೌದು.ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದಲ್ಲಿ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಅಗಲಿದ ಪುನಿತ್ ರಾಜಕುಮರ್ ಗೆ ಶ್ರದ್ದಾಂಜಲಿ ಸಲ್ಲಿಸಿದ್ರು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಪುನಿತ್ ಅಭಿಮಾನಿಯೊಬ್ಬ ನೀನೇ ರಾಜಕುಮಾರ ಹಾಡುಹಾಡುವ ಮೂಲಕ ಅಭಿಮಾನ ಮೆರೆದರು.ಹಾಡುತ್ತಿದ್ದಂತೆ ಕಣ್ಣೀರು ಹಾಕಿದ ಅಭಿಮಾನಿ.ಕಣ್ಣೀರು ಹಾಕುತ್ತಲೆ ಹಾಡು ಹಾಡಿದ ಅಭಿಮಾನಿ.ಪಂದ್ಯಾವಳಿಯಲ್ಲೂ ಅಪ್ಪು ಅಭಿಮಾನ ಮೆರೆದು ಪಂದ್ಯಾವಳಿ ಆಡಿದ ಕಬ್ಬಡ್ಡಿ ಕ್ರೀಡಾಪಟುಗಳು.