545 PSI Recruitment Scam; ಹಗರಣದ ಪ್ರಮುಖ ಆರೋಪಿಗೆ ಜಾಮೀನು

545 PSI Recruitment Scam; ಹಗರಣದ ಪ್ರಮುಖ ಆರೋಪಿಗೆ ಜಾಮೀನು

ಬೆಂಗಳೂರು: 545 PSI ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಕೇಸ್ ಸಂಬಂಧ ಮೊದಲ ಆರೋಪಿಗೆ & ಪರೀಕ್ಷೆಯಲ್ಲಿ ಮೊದಲ ರ್‍ಯಾಂಕ್‌ ಪಡೆದ ಅಭ್ಯರ್ಥಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. PSI ಹಗರಣದ ಎ1 ಜಾಗೃತ್‌ & ಮಹಿಳಾ ಕೋಟಾದ ಪ್ರಥಮ ರ್‍ಯಾಂಕ್‌‌‌‌ ಪಡೆದಿದ್ದ ರಚನಾಗೆ ಜಾಮೀನು ಸಿಕ್ಕಿದೆ. ಆರೋಪಿಗಳ ಪರ ವಕೀಲ ಶ್ಯಾಮ್‌ಸುಂದರ್‌‌ ಅವರು ವಾದ ಮಂಡಿಸಿದರು. 545 PSI ಹುದ್ದೆಗಳಿಗೆ ನಡೆದಿದ್ದ ನೇಮಕಾತಿ ಪರೀಕ್ಷೆ ಅಕ್ರಮ ಕೇಸ್‌ ಸಂಬಂಧ ರಚನಾಳನ್ನು ಸಿಐಡಿ ವಶಕ್ಕೆ ಪಡೆದಿತ್ತು.