ಧಾರವಾಡ ಬ್ರೇಕಿಂಗ್... ವಿಶ್ವೇಶ್ವರಯ್ಯ ಪ್ರತಿಮೆ ಕಟ್ಟೆಗೆ ಕಾರ್ ಡಿಕ್ಕಿ

ವಿಶ್ವೇಶ್ವರಯ್ಯ ಪ್ರತಿಮೆ ಕಟ್ಟೆಗೆ ಕಾರ್ ಡಿಕ್ಕಿ

ನಜ್ಜು ಗುಜ್ಜಾದ ಕಾರ್

ಕಾರ್ ಚಾಲಕನಿಗೆ ಗಂಭೀರ ಗಾಯ

ಧಾರವಾಡದ ಪಿಡಬ್ಲ್ಯುಡಿ ಮುಖ್ಯ ಇಂಜಿನಿಯರ್ ಕಚೇರಿ ಎದುರು ಘಟನೆ

 ಕಚೇರಿ ಎದುರಿದ್ದ ವಿಶ್ವೇಶ್ವರಯ್ಯ ಪ್ರತಿಮೆ ಕಟ್ಟೆಗೆ ಡಿಕ್ಕಿ

ಗಾಳಾಯು ಆಸ್ಪತ್ರೆಗೆ ರವಾನೆ

ಕೋರ್ಟ್ ಸರ್ಕಲ್ ಕಡೆಯಿಂದ ಬಂದಿದ್ದ ಕಾರ

ಪ್ರತಿಮೆ ಕಟ್ಟೆಯ ಬಲ ಮತ್ತು  ಎಡಕ್ಕೆ ಇರೋ ತಿರುವು

ಎರಡೂ ತಿರುವಿಗೆ ಹೊರಳದೇ ನೇರ ಪ್ರತಿಮೆ ಕಟ್ಟೆಗೆ ಡಿಕ್ಕಿ

ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ನೀಡಿ ಪರಿಶೀಲನೆ ನ

ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಘಟನೆ