ಹುಬ್ಬಳ್ಳಿಯಲ್ಲಿ ಹೆಚ್‌ಡಿಕೆ ವಿರುದ್ಧ ಪ್ರತಿಭಟನೆ : ಕ್ಷಮೆ ಕೇಳದಿದ್ರೆ ಕಾನೂನು ಹೋರಾಟ ಆಕ್ರೋಶ

ಹುಬ್ಬಳ್ಳಿಯಲ್ಲಿ ಹೆಚ್‌ಡಿಕೆ ವಿರುದ್ಧ ಪ್ರತಿಭಟನೆ : ಕ್ಷಮೆ ಕೇಳದಿದ್ರೆ ಕಾನೂನು ಹೋರಾಟ ಆಕ್ರೋಶ

ಹುಬ್ಬಳ್ಳಿ : ' ಹೆಚ್‌ಡಿಕೆ ಬ್ರಾಹ್ಮಣ ಸಮಾಜ'ಕ್ಕೆ ಅವಮಾನ ಮಾಡಿದ್ದಾರೆಂದು ವಿಶ್ವವಿಪ್ರ ಸೇವಾ ಟ್ರಸ್ಟ್‌ಕಾರ್ಯಕರ್ತರಿಂದ ಹುಬ್ಬಳ್ಳಿ ನಗರದಲ್ಲಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಲಾಗುತ್ತಿದೆ.ಹುಬ್ಬಳ್ಳಿ : ' ಹೆಚ್‌ಡಿಕೆ ಬ್ರಾಹ್ಮಣ ಸಮಾಜ'ಕ್ಕೆ ಅವಮಾನ ಮಾಡಿದ್ದಾರೆಂದು ವಿಶ್ವವಿಪ್ರ ಸೇವಾ ಟ್ರಸ್ಟ್‌ಕಾರ್ಯಕರ್ತರಿಂದ ಹುಬ್ಬಳ್ಳಿ ನಗರದಲ್ಲಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಲಾಗುತ್ತಿದೆ.