ಶಾಂಕುತಲಂ ಚಿತ್ರದಲ್ಲಿ 30 ಲಕ್ಷದ ಸೀರೆ, 93 ಕೋಟಿಯ ಆಭರಣ ಧರಿಸಿದ ಸಮಂತಾ!

ನಾಗಚೈತನ್ಯ ಜೊತೆ ಬೇರ್ಪಟ್ಟ ನಂತರ ಮೊದಲ ಬಾರಿ ದೊಡ್ಡ ಚಿತ್ರದಲ್ಲಿ ನಟಿಸುತ್ತಿರುವ ಸಮಂತಾ ಇದಕ್ಕಾಗಿ ವಿಶೇಷವಾಗಿ ಅಲಂಕಾರ ಮಾಡಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪುರಾಣ ಹಿನ್ನೆಲೆಯ ಸಮಂತಾಬಹುನಿರೀಕ್ಷಿತಸಿನಿಮಾಶಾಕುಂತಲಂ ಚಿತ್ರವನ್ನು ಗುಣಶೇಖರ್ ನಿರ್ದೇಶಿಸಿದ್ದು, ನೀಲಿಮಾ ಗುಣ ಮತ್ತು ದಿಲ್ ರಾಜು ಜಂಟಿಯಾಗಿ ನಿರ್ಮಿಸಿದ್ದಾರೆ .
ಶಾಕುಂತಲಂಸಿನಿಮಾಕಾಳಿದಾಸನಅಭಿಜ್ಞಾನಶಾಕುಂತಲಂಮಹಾಕಾವ್ಯಆಧರಿಸಿದ್ದು, ನಿರ್ಮಾಪಕಗುಣಶೇಖರ್ನಿರ್ದೇಶನದಪೌರಾಣಿಕಪ್ರೇಮಕಾವ್ಯವಾಗಿದೆ.ತೆಲುಗು, ಹಿಂದಿ, ತಮಿಳು, ಕನ್ನಡಮತ್ತುಮಲಯಾಳಂಭಾಷೆಗಳಲ್ಲಿಶಾಕುಂತಲಂಸಿನಿಮಾಫೆಬ್ರವರಿ 17 ರಂದುವಿಶ್ವಾದ್ಯಂತಬಿಡುಗಡೆ ಆಗುತ್ತಿದೆ.
ಚಿತ್ರದಟ್ರೇಲರ್, ಹಾಗೂ 'ಮಲ್ಲಿಕಾಮಲ್ಲಿಕಾ..' ಹಾಡುಜನಪ್ರಿಯವಾಗಿದ್ದು, ಸಿನಿಮಾದಲ್ಲಿಸಮಂತಾತೊಟ್ಟಿರುವಸೀರೆ, ಆಭರಣಗಳಬೆಲೆಭಾರೀ ಚರ್ಚೆಗೆ ಕಾರಣವಾಗಿದೆ.
ಹೈದರಾಬಾದ್ಮೂಲದವಸುಂಧರಾಡೈಮಂಡ್ರೂಫ್ಸಮಂತಾಪಾತ್ರಕ್ಕಾಗಿವಿಶೇಷವಾಗಿಆಭರಣಗಳುವಿನ್ಯಾಸಗೊಳಿಸಿದ್ದು, ಆಭರಣದಬೆಲೆ 93 ಕೋಟಿರೂಪಾಯಿ ಆಗಿದೆ. ಸ್ಯಾಮ್ 30 ಕೆಜಿತೂಕದಸೀರೆಯನ್ನುಹಾಕಿದ್ದಾರೆ. ಸಮಂತಾಆಸೀರೆತೊಟ್ಟು 7 ದಿನಗಳಕಾಲಶೂಟಿಂಗ್ ಮಾಡಿದ್ದಾರೆ.