ಅನೇಕಲ್ ನಲ್ಲಿ ಭೀಕರ ಅಪಘಾತ : ಕಾರಿನ ಮೇಲೆ ಕಾಂಕ್ರಿಟ್ ಮಿಕ್ಸರ್ ಲಾರಿ ಪಲ್ಟಿಯಾಗಿ ತಾಯಿ, ಮಗಳು ದುರ್ಮರಣ

ಅನೇಕಲ್ : ಕಾಂಕ್ರೀಟ್ಮಿಕ್ಸರ್ಲಾರಿಯೊಂದುನಿಯಂತ್ರಣತಪ್ಪಿಕಾರಿನಮೇಲೆಪಲ್ಟಿಯಾದಪರಿಣಾಮತಾಯಿ -ಮಗಳುಸ್ಥಳದಲ್ಲೇಮೃತಪಟ್ಟಘಟನೆಬನ್ನೇರುಘಟ್ಟಸಮೀಪದಬ್ಯಾಲಮರದದೊಡ್ಡಿಬಳಿನಡೆದಿದೆ.
ಮೃತರನ್ನುಗಾಯತ್ರಿಕುಮಾರ್ (47) ಸಮತಾ ಕುಮಾರ್ (16) ಎಂದು ಗುರುತಿಸಲಾಗಿದೆ . ಗಾಯತ್ರಿ ತಮ್ಮ ಮಗಳನ್ನು ಬನ್ನೇರುಘಟ್ಟ ಸಮೀಪದ ಬಸವನಪುರ ಬಳಿ ಇರುವ ಶಾಲೆಗೆ ಬಿಡಲು ಕಾರಿನಲ್ಲಿ ಬರುತ್ತಿದ್ದರು . ಈ ವೇಳೆ ಕನಕಪುರ ರಸ್ತೆ ಮಾರ್ಗವಾಗಿ ಬನ್ನೇರುಘಟ್ಟಕ್ಕೆ ಬರುತ್ತಿದ್ದ ಲಾರಿಯು ತಿರುವಿನಲ್ಲಿ ಅತಿವೇಗವಾಗಿ ಬಂದಿದೆ .
ಪರಿಣಾಮಲಾರಿಚಾಲಕನನಿಯಂತ್ರಣತಪ್ಪಿಕಾರಿನಮೇಲೆಪಲ್ಟಿಹೊಡೆದಿದೆ. ಪರಿಣಾಮತಾಯಿಹಾಗೂಮಗಳುಅದರಡಿಸಿಲುಕಿಸ್ಥಳದಲ್ಲೇಮೃತಪಟ್ಟಿದ್ದಾರೆ. ಲಾರಿಬಿದ್ದರಭಸಕ್ಕೆಕಾರುಅಪ್ಪಚ್ಚಿಯಾಗಿದೆ. ಗಾಯತ್ರಿಕುಮಾರ್ಐಟಿಉದ್ಯೋಗಿಯಾಗಿದ್ದರುಎನ್ನಲಾಗಿದೆ.