ರಾಯಚೂರಿನಲ್ಲಿ 9 ವರ್ಷದ ಬಾಕಲನ ಮೇಲೆ ಮೊಸಳೆ ದಾಳಿ; ರಕ್ಷಿಸಿದ ಸ್ಥಳೀಯರು
ರಾಯಚೂರು: ರಾಯಚೂರಿನಲ್ಲಿ 9 ವರ್ಷದ ಬಾಕಲನ ಮೇಲೆ ಮೊಸಳೆ ದಾಳಿ ನಡೆಸಿರುವ ಘಟನೆ ನಡೆದಿದೆ.
ರಾಯಚೂರು ತಾಲೂಕು ಕೊರ್ತಕುಂದ ಗ್ರಾಮದಲ್ಲಿ ಘಟನೆ ನಡೆದಿದೆ.9 ವರ್ಷದ ಪವನ್ ಮೇಲೆ ಮೊಸಳೆ ದಾಳಿ ನಡೆಸಿದೆ. ಕುಟುಂಬಸ್ಥರ ಜೊತೆ ನದಿಗೆ ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಈ ವೇಳೆ ಕುಟುಂಬಸ್ಥರೊಂದಿಗೆ ನದಿಗೆ ಹೋಗಿದ್ದು, ಮೊಸಳೆ ದಾಳಿ ಮಾಡಿದೆ. ಸದ್ಯ ಬಾಲಕ ಪವನ್ ಗೆ ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.