ಮೂಸೆವಾಲ ಹತ್ಯೆಯನ್ನು ರಾಜಕಾರಣಗೊಳಿಸಬೇಡಿ: ಕೇಜ್ರಿವಾಲ್
ದುರಾದೃಷ್ಟವಶಾತ್ ಪಂಜಾಬಿ ಗಾಯಕ ಸಿಧು ಮೂಸೆವಾಲ ಹತ್ಯೆಯಾಗಿದೆ. ಆದರೆ, ಅದರ ಸುತ್ತ ರಾಜಕೀಯ ಮಾಡಬೇಡಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ.

Oct 1, 2021
Sep 30, 2021
Sep 30, 2021
Sep 30, 2021