ಎಮರ್ಜೆನ್ಸಿ ಜೈಲು ವಾಸದ ನೆನಪು...

ಧಾರವಾಡ: ಕಾಂಗ್ರೆಸ್ ನೇತ್ರತ್ವದ ಕೇಂದ್ರ ಸರಕಾರ ೧೯೭೫ ರಲ್ಲಿ ಹೇರಿದ್ದ ತುರ್ತು ಪರಿಸ್ಥಿತಿ ವೇಳೆ ಪೊಲೀಸ್ ರಿಂದ ಬಂಧಿತರಾದವರನ್ನು ಆರ್‌ಎಸ್‌ಎಸ್ ವತಿಯಿಂದ ಶುಕ್ರವಾರ ನಾಗಪ್ಪ ಹನುಮಂತಪ್ಪ ಕೋಣಿ ದಂಪತಿಗಳಿಗೆ ಸನ್ಮಾನಿಸಿತು.
ಜೊತೆಗೆ ರಾಜ್ಯಾದ್ಯಂತ ಬಿಜೆಪಿ ಕರಾಳ ದಿನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪಿ.ಎಸ್.ಪಾಟೀಲ್, ಈರಣ್ಣ ಹಪಲಿ, ಈರಣ್ಣ ಅಂಚಟಗೇರಿ ಇನ್ನಿತರರು ಉಪಸ್ಥಿತರಿದ್ದರು.