ನಟನೆ ಬಿಟ್ಟು ಹೆಣ್ಮಕ್ಕಳ ದಂಧೆಗಿಳಿದ ಕನ್ನಡದ ನಟ ಅರೆಸ್ಟ್

ನಟನೆ ಬಿಟ್ಟು ಹೆಣ್ಮಕ್ಕಳ ದಂಧೆಗಿಳಿದ ಕನ್ನಡದ ನಟ ಅರೆಸ್ಟ್

ನಟನೆ ಬಿಟ್ಟು ಹೆಣ್ಣುಮಕ್ಕಳನ್ನು ಬಳಸಿಕೊಂಡು ದಂಧೆ ಶುರು ಮಾಡಿದ ಸ್ಯಾಂಡಲ್​ವುಡ್ ನಟ ಈಗ ಅರೆಸ್ಟ್ ಆಗಿದ್ದಾರೆ. ಲೊಕ್ಯಾಂಟೋ ಆ್ಯಪ್ ನ ಹಿಂದೆ ಬಿದ್ದ ನಟ ಸಂಜು ಅಲಿಯಾಸ್ ಮಂಜುನಾಥ್ ಹೆಣ್ಣು ಮಕ್ಕಳ ಫೊಟೋ ಬಳಸಿ ನಕಲಿ ಪ್ರೊಫೈಲ್ ಬಳಸಿ ಗ್ರಾಹಕರನ್ನ ಸೆಳೆದು ಸುಲಿಗೆ ಮಾಡುವುದನ್ನೇ ಫುಲ್ ಟೈಂ ಕೆಲಸ ಮಾಡಿಕೊಂಡಿದ್ದರು. ಈತ 'ನ್ಯೂರಾನ್' ಎಂಬ ಸೈಕೋಲಾಜಿ ಚಿತ್ರದಲ್ಲಿ ನಾಯಕನಾಗಿ ಸ್ಯಾಂಡಲ್​ವುಡ್‍ಗೆ ಎಂಟ್ರಿ ಪಡೆದಿದ್ದ. ಆದರೀಗ ಸುದ್ಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಕಂಬಿ ಎಣಿಸುತ್ತಿದ್ದಾನೆ.