ಕೆಪಿಸಿಸಿ ಪ್ರಚಾರ ಸಮಿತಿಯ ವಿವಿಧ ವಿಭಾಗಗಳಿಗೆ ನಾಯಕರನ್ನು ನೇಮಿಸಿದ AICC
ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದೆ. ಕರ್ನಾಟಕ ಅಸೆಂಬ್ಲಿ ಚುನಾವಣೆಯನ್ನು ಗಂಭೀರಾವಾಗಿ ಪರಿಗಣಿಸಿರುವ ಕಾಂಗ್ರೆಸ್ ಹೈಕಮಾಂಡ್, ಕರ್ನಾಟಕ ಪ್ರದೇಶ ಕಾಂಗ್ರೆಸ್ನ ಪ್ರಚಾರ ಸಮಿತಿಯ ವಿವಿಧ ಜವಾಬ್ದಾರಿ ಹಂಚಿಕೆ ಮಾಡಿ AICC ಆದೇಶ ಹೊರಡಿಸಿದೆ. ಅಲ್ಲದೇ 10 ಜನರ ಸಾಮಾಜಿಕ ಜಾಲತಾಣ ತಂಡ, 9 ಜನರ ಮಾಧ್ಯಮ ವಿಭಾಗ, 29 ಜಿಲ್ಲಾ ಚೇರ್ಮನ್ & 32 ಜನರ ಮುಖ್ಯ ಸಂಯೋಜಕರು, 41 ಸಂಯೋಜಕರನ್ನು ಸಹ ನೇಮಕ ಮಾಡಿದೆ.