ಕ್ರಿಕೆಟ್‌: ಕರ್ನಾಟಕ ತಂಡಕ್ಕೆ ವೇದಾ ಸಾರಥ್ಯ

ಕ್ರಿಕೆಟ್‌: ಕರ್ನಾಟಕ ತಂಡಕ್ಕೆ ವೇದಾ ಸಾರಥ್ಯ

ಬೆಂಗಳೂರು: ಮುಂಬೈನಲ್ಲಿ ಜನವರಿ 18ರಿಂದ 29ರವರೆಗೆ ನಡೆಯುವ ಬಿಸಿಸಿಐ ಮಹಿಳಾ ಏಕದಿನ ಟ್ರೋಫಿ ಕ್ರಿಕೆಟ್‌ ಟೂರ್ನಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ವೇದಾ ಕೃಷ್ಣಮೂರ್ತಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ತಂಡ: ವೇದಾ ಕೃಷ್ಣಮೂರ್ತಿ (ನಾಯಕಿ), ದಿವ್ಯಾ ಜ್ಞಾನಾನಂದ (ಉಪನಾಯಕಿ), ಶುಭಾ ಸತೀಶ್, ಪ್ರತ್ಯೂಷಾ ಸಿ, ಪ್ರತ್ಯೂಷಾ ಕೆ (ವಿಕೆಟ್‌ ಕೀಪರ್), ರಾಮೇಶ್ವರಿ ಗಾಯಕವಾಡ, ಚಂದು ವಿ, ಸಹನಾ ಪವಾರ್, ಮೋನಿಕಾ ಸಿ.

ಪಟೇಲ್‌, ವೃಂದಾ ದಿನೇಶ್, ಶ್ರೇಯಾಂಕಾ ಆರ್‌. ಪಾಟೀಲ್, ಅದಿತಿ ರಾಜೇಶ್, ಸಂಜನಾ ಬಾಟ್ನಿ (ವಿಕೆಟ್‌ ಕೀಪರ್), ಪುಷ್ಪಾ ಕಿರೇಸೂರ್, ರೋಶಿನಿ ಕಿರಣ್‌. ಕೋಚ್‌: ಲಕ್ಷ್ಮೀ ಹರಿಹರನ್‌. ಮ್ಯಾನೇಜರ್: ರಾಖಿ ಗಂಗಲ್‌. ಫಿಸಿಯೊ: ಮೃದು ಗೌತಮ್‌. ಸ್ಟ್ರೆಂಥ್ ಆಯಂಡ್ ಕಂಡಿಷನಿಂಗ್ ಕೋಚ್‌: ಹಿತೈಷಿ ಬಿ.