"ಹದ ಇದ್ದಾಗ ಮಾತ್ರ ಕರೆಯುತ್ತಾರೆ. ತದನಂತರ ಕೈ ಕೊಡ್ತಾರೆ"-ಯತ್ನಾಳ್

ವಿಜಯಪುರದ ಜೈ ಹನುಮಾನ್ ನಗರದಲ್ಲಿದ ಜಿಲ್ಲಾ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೂಗಳ ಮತಗಳು ಬೇಕಿದ್ದ ವೇಳೆ ಮಾತ್ರ ಕರೆಯುತ್ತಾರೆ. ಇಲ್ಲದೇ ಹೋದ್ರೇ ಕೈ ಬಿಡ್ತಾರೆ. ಹದ ಇದ್ದಾಗ ಮಾತ್ರ ಕರೆಯುತ್ತಾರೆ. ತದನಂತರ ಕೈ ಕೊಡ್ತಾರೆ ನಗೆ ಚಟಾಕಿ ಹಾರಿಸಿದರು.ಅಲ್ಲದೇ, ವಿಜಯಪುರ ನಗರಾದ್ಯಂತ ಅಭಿವೃದ್ಧಿ ಕೆಲಸಗಳು ಆಗಿದ್ದಾವೆ. ಮುಂದಿನ ದಿನಗಳಲ್ಲಿ ಹೆಚ್ಚು ಅಭಿವೃದ್ಧಿ ಕೆಲಸಗಳು ಆಗುತ್ತವೇ ಎಂದರು.