ಗೆಲುವು ನಂದೆ, 15, ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಅನಿರುಧ್ ಚಿಂಚೋರಿ.... | Dharwad |

ಮಹಾನಗರ ಪಾಲಿಕೆ ಚುನಾವಣೆ ಅಖಾಡಕ್ಕೆ ಸಜ್ಜಾಗಿದೆ. ಸೋಮವಾರ ನಾಮಪತ್ರ ಸಲ್ಲಿಕೆ ಕೊನೆ ದಿನವಾಗಿದ್ದ. ಎಲ್ಲಾ ಅಭ್ಯರ್ಥಿಗಳು ನಾಮಪತ್ರ ನೀಡಲು ಅಭಿಮಾನಿಗಳ ಜೊತೆ ಮುಂದಾಗಿದ್ದಾರೆ.ಅದೇ ರೀತಿ ವಾಡ್೯ನಂಬರ್ 15ರಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅನಿರುಧ್ ದೀಪಕ್ ಚಿಂಚೋರಿ ನಾಮ ಪತ್ರ ಸಲ್ಲಿಸಿದ ನಂತರ ಮಾತನಾಡಿದ ಅವರು. ಜನರ ಸಮಸ್ಯೆ ವಿಚಾರವಾಗಿ ಎಲ್ಲಾ ಬಗಿಹರಿಸುತ್ತನೆ, ಜನರ ಎಲ್ಲ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡ್ತನಿ. ನಮ್ಮ ತಂದೆಯಂತೆ ನಾನು ಕೂಡಾ ಜನರ ಸೇವೆಯಲ್ಲಿ ತೊಡಗುತ್ತನೆ. ಧಾರವಾಡ ಹುಬ್ಬಳ್ಳಿಯಲ್ಲಿ ನನ್ನ ವಾಡ್೯ನ್ನು ಅಭಿವೃದ್ಧಿ ಮಾಡ್ತನಿ, ಗೆಲುವು ಮಾತ್ರ ನಂದು ಖಚಿತ ಎಂದರು...