ಪೂಜಾ ಮೋಹೋತ್ಸವ ಆಚರಣೆ

ಸಮಗ್ರ ಕರ್ನಾಟಕ ವಿಶ್ವಕರ್ಮ ಸಮಾಜದ ವತಿಯಿಂದ, ಧಾರವಾಡದ ಹೊರವಲಯದ ಕಮಲಾಪುರದಲ್ಲಿ ವಿಶ್ವಕರ್ಮ ಪೂಜಾ ಮೋಹೋತ್ಸವ ಆಚರಣೆ ಮಾಡಿದ್ರು.ಈ ಕಾರ್ಯಕ್ರಮವನ್ನು ರಾಷ್ಟ್ರೀಯ ಅಧ್ಯಕ್ಷ ಸಂತೋಷ ಭೀ ಬಡಿಗೇರ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ್ರು. ಇನ್ನು ಈ ಕಾರ್ಯಕ್ರಮದಲ್ಲಿ ರಾಜ್ಯ ಅಧ್ಯಕ್ಷೆ ಸುವರ್ಣ ಪತ್ತಾರ. ವಾರ್ಡನಂಬರ 4ಮಹಾನಗರ ಪಾಲಿಕೆ ಸದಸ್ಯ ರಾಜಶೇಕರ ಕಮತಿ, ಸೇರಿದಂಯೆ ಎಪಿಎಂಸಿ ಸದಸ್ಯ ಮಡಿವಾಳಪ್ಪ ಇಸರಣ್ಣವರ,ಭಾಗಿಯಾಗಿದ್ದರು.