ಸಿದ್ಧರಾಮಯ್ಯನವರ ಬಗ್ಗೆ ಕೇಳಬೇಡಿ; ಋಷಿ, ನದಿ ಮೂಲ ಕೇಳಬಾರದು: ಸಿ.ಟಿ. ರವಿ
ಬೆಂಗಳೂರು: ಸಿದ್ದರಾಮಯ್ಯ ಅವರ ವಿರುದ್ಧ ಮುಕುಡಪ್ಪ ಅವಹೇಳನಕಾರಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಸತ್ಯ ಹೇಳಿದರೆ ಕೆಲವರಿಗೆ ಸಹಿಸಿಕೊಳ್ಳಲು ಆಗುವುದಿಲ್ಲ.
ಸಿದ್ದರಾಮಯ್ಯನವರ ಕೆಲವೊಂದು ಸಂಗತಿ ಬಗ್ಗೆ ನನಗೆ ಕೇಳಬೇಡಿ. ಯಾವತ್ತೂ ಋಷಿ ಮೂಲ, ನದಿ ಮೂಲ ಕೇಳಬಾರದು ಎಂದು ಹೇಳಿದ್ದಾರೆ.