ಸಿಕ್ಕಾಪಟ್ಟೆ ತಲೆನೋವು? ಮನೆಯಲ್ಲೇ ಕೂತು ಹೀಗೆ ಮಾಡಿನೋಡಿ..
ಪದೇ ಪದೆ ನಿಮಗೆ ತಲೆನೋವು ಬರುವ ಸಮಸ್ಯೆ ಇದ್ಯಾ? ತಲೆ ಸಿಡಿಯುವಷ್ಟು ನೋವು ಇದ್ದರೆ ಇದಕ್ಕೆ ಕೆಲ ಮನೆ ಮದ್ದುಗಳನ್ನು ಪ್ರಯೋಗಿಸಬಹುದು, ಯಾವ ಮನೆ ಮದ್ದುಗಳು ಇಲ್ಲಿದೆ ಉತ್ತರ..
- ಹೆಚ್ಚು ನೀರು ಕುಡಿಯಿರಿ, ಡೀಹೈಡ್ರೇಷನ್‌ನಿಂದ ತಲೆ ನೋವು ಹೆಚ್ಚಾಗುತ್ತದೆ.
- ಮೆಗ್ನೀಶಿಯಂ ಇರುವ ಆಹಾರ ಪದಾರ್ಥಗಳ ಸೇವನೆ ಮಾಡಿ
- ಆಲ್ಕೋಹಾಲ್ ಅಭ್ಯಾಸ ಇದ್ದರೆ ಬಿಟ್ಟುಬಿಡಿ, ಬಿಡೋದಕ್ಕೆ ಆಗದಿದ್ದರೆ ಕಡಿಮೆಮಾಡಿ.
- ಒಳ್ಳೆಯ ನಿದ್ದೆ ಆಗದಿದ್ದರೆ ತಲೆನೋವು ಬರುತ್ತದೆ, ಉತ್ತಮ ಕ್ವಾಲಿಟಿ ನಿದ್ದೆ ಮಾಡಿ.
- ಹಿಸ್ಟಮೀನ್ ಅಂಶ ಇರುವ ಆಹಾರ ಪದಾರ್ಥಗಳ ಸೇವನೆ ನಿಲ್ಲಿಸಿ
- ಎಸೆಂಶಿಯಲ್ ಎಣ್ಣೆಗಳಿಂದ ತಲೆಗೆ ಮಸಾಜ್ ಮಾಡಿ
- ಸ್ಕ್ರೀನ್ ಟೈಮಿಂಗ್ಸ್ ಕಡಿಮೆ ಮಾಡಿ
- ಬಿ ಕಾಂಪ್ಲೆಕ್ಸ್ ವಿಟಮಿನ್ ಸಪ್ಲಿಮೆಂಟ್ ಬಳಸಬಹುದು
- ಕೋಲ್ಡ್ ಕಂಪ್ರೆಸ್‌ನಿಂದ ತಲೆ ನೋವು ಕಡಿಮೆಯಾಗುತ್ತದೆ.
- ಬೆಡ್ ಮೇಲೆ ಮೊಬಬೈಲ್ ಬಳಕೆ ಮಾಡೋದಿಲ್ಲ ಎನ್ನುವ ರೂಲ್ ಮಾಡಿಕೊಳ್ಳಿ ಬೆಳಗ್ಗೆ ಎದ್ದ ತಕ್ಷಣ, ರಾತ್ರಿ
- ಮಲಗುವಾಗ ಮೊಬೈಲ್ ನೋಡಬೇಡಿ.