ರಾಜ್ಯ ಸರ್ಕಾರದಿಂದ ದೇಗುಲಗಳಲ್ಲಿನ ಈ ಆಚರಣೆಗಳಿಗೆ ಮರುನಾಮಕರಣ
ಬೆಂಗಳೂರು: ಟಿಪ್ಪು ಸುಲ್ತಾನ್‌ನ ಕಾಲದ ದೇಗುಲಗಳಲ್ಲಿ ರಾಜ್ಯ ಸರ್ಕಾರ ಸಲಾಂ ಆರತಿ, ದೀವಟಿಗೆ ಸಲಾಂ ನಂತ ಆಚರಣೆಗಳನ್ನು ಪುನಃಸ್ಥಾಪಿಸಿದೆ. ಸ್ಥಳೀಯ ಹೆಸರುಗಳನ್ನಿಡಲು ನಿರ್ಧರಿಸಲಾಗಿದೆ. ಈ ಪದ್ಧತಿಗಳನ್ನು ನಿಲ್ಲಿಸುವುದಿಲ್ಲ ಎಂದು ಶಶಿಕಲಾ ಜೊಲ್ಲೆ ಸ್ಪಷ್ಟಪಡಿಸಿದರು. ದೀವಟಿಗೆ ಸಲಾಂಗೆ ದೀವಟಿಗೆ ನಮಸ್ಕಾರ, ಸಲಾಂ ಆರತಿಗೆ ಆರತಿ ನಮಸ್ಕಾರ ಎಂದು ಮರುನಾಕಮರಣ ಮಾಡಲು ನಿರ್ಧರಿಸಲಾಗಿದೆ. ಸಲಾಂ ಮಂಗಳಾರತಿಯನ್ನು ಮಂಗಳ ಆರತಿ ನಮಸ್ಕಾರ ಎಂದು ಬದಲಾಯಿಸಲಾಗುವುದು ಎಂದಿದ್ದಾರೆ.