22ನೇ ವಾರ್ಡಿನಿಂದ ಕಾಂಗ್ರೆಸ್ ಗೆ ಸೆಡ್ಡು ಹೊಡೆಯಲು AIM, ನಿಂದ ಬಳ್ಳಾರಿ ಕಣಕ್ಕೆ..... | Dharwad |

ಅವಳಿನಗರದ ಪಾಲಿಕೆಯ ಚುನಾವಣೆ ನಾಮಪತ್ರ ಸಲ್ಲಿಕೆ ಸೋಮವಾರ ಕೊನೆಯ ದಿನವಾಗಿದ್ದು. ಇನ್ನು ವಾಡ್೯ 22ರಿಂದ AIM ಪಕ್ಷದಿಂದ ಮೊಮ್ಮತಾಜ್ ಭಕ್ಷೇಸಾಬ್ ಬಳ್ಳಾರಿ ಅವರು ನಾಮಪತ್ರ ಸಲ್ಲಿಸಿ ಕಣದಲ್ಲಿ ಇದ್ದಾರೆ. ನಂತರ ಮಾತನಾಡಿದ ಅವರು, 20, ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ ಕೆಲಸ ಮಾಡಿದ್ದವೆ, ಆದ್ರೆ ಇದನ್ನು ಅರಿಯದೆ ಕಾಂಗ್ರೆಸ್ ನವರು ನಮ್ಮಗೆ ಟಿಕೇಟ್ ನೀಡಲು ನಿರಾಕರಿಸಿದರು. ಅಮೇಲೆ ಇದನ್ನ ಅರಿತ AIM ಪಕ್ಷದವರು ನಮ್ಮಗೆ ತಮ್ಮ ಪಕ್ಷದಿಂದ ಟಿಕೇಟ್ ನೀಡಿದ್ದಾರೆ. ನಾವು ಗೆದ್ದ ಮೇಲೆ ಎಲ್ಲಾ ರೀತಿ ವಾರ್ಡಿನಲ್ಲಿ ಅಭಿವೃದ್ಧಿ ಕೆಲಸ ಮಾಡ್ತವಿ ಎಂದರು