ರಷ್ಯಾವು ಪಾಕಿಸ್ತಾನಕ್ಕೆ ಕಳುಹಿಸಿದ ೪೦ ಸಾವಿರ ಟನ ಗೋದಿಯು ಸರಕಾರಿ ಅಧಿಕಾರಿಗಳು ವಶಪಡಿಸಿಕೊಂಡರು
೬೮ ಅಧಿಕಾರಿಗಳು ಅಮಾನತು !
ಇಸ್ಲಾಮಬಾದ - ಆರ್ಥಿಕ ಕಷ್ಟದಲ್ಲಿರುವ ಪಾಕಿಸ್ತಾನಕ್ಕೆ, ರಷ್ಯಾವು ಸಹಾಯ ಎಂದು ಕಳುಹಿಸಿದ ೪೦ ಸಾವಿರ ಟನ್ ಗೋದಿಯನ್ನು ಸರಕಾರಿ ಅಧಿಕಾರಿಗಳು ವಶಪಡಿಸಿಕೊಂಡರು.
ಸಂಪಾದಕೀಯ ನಿಲುವು
ಈ ಘಟನೆಯಿಂದ ಪಾಕಿಸ್ತಾನವು ಸಹಾಯ ಮಾಡುಲು ಯೋಗ್ಯವಿಲ್ಲ, ಎಂದು ಸಿಧ್ದವಾಗುತ್ತದೆ. ಇಂತಹ ಪಾಕಿಸ್ತಾನಕ್ಕೆ ಇನ್ನು ಮುಂದೆ ಸಹಾಯಮಾಡಬೇಕೇ ?, ಇದು ಭಾರತದ ಜೊತೆಗೆ ಇತರ ದೇಶಗಳು ನಿರ್ಧರಿಸಬೇಕು