ಮೆಡಿಕಲ್ ವಿದ್ಯಾರ್ಥಿಗಳ ಕರಾಳ ಲೋಕ; 'ಗಾಂಜಾ' ಜೊತೆ ಲಿವಿಂಗ್ ಟುಗೆದರ್, ಸೆಕ್ಸ್
ಮಂಗಳೂರಿನಲ್ಲಿ ಹೈಪ್ರೊಫೈಲ್ ಗಾಂಜಾ ದಂಧೆ ಪ್ರಕರಣ ನಡೆದಿದ್ದು, ವೈದ್ಯರು, ವಿದ್ಯಾರ್ಥಿಗಳು ಸೇರಿ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ವಿಚಾರಣೆ ವೇಳೆ 'ವಿದ್ಯಾರ್ಥಿನಿಯರು ಮಾದಕ ನಶೆಯ ಚಟಕ್ಕೆ ಬೀಳಲು ಮುಖ್ಯ ಕಾರಣ ಅವರು ಲಿವಿಂಗ್ ಟುಗೆದರ್, ಸೆಕ್ಸ್ ಸಂಬಂಧವನ್ನು ಹೊಂದಿದ್ದರು. ಜತೆಗೆ ತಮ್ಮ ಸ್ನೇಹಿತರನ್ನು ಕೂಡ ಸೆಳೆಯುತ್ತಿದ್ರು' ಎಂಬುದು ತಿಳಿದು ಬಂದಿದೆ. ಈ ದಂಧೆಯಲ್ಲಿ ಯೆನೇಪೋಯಾ, ಕೆ.ಎಂ.ಸಿ. ಅತ್ತಾವರ, ಮಣಿಪಾಲ ಕಾಲೇಜಿನ ವೈದ್ಯರು & ವಿದ್ಯಾರ್ಥಿಗಳು ಭಾಗಿಯಾಗಿದ್ದರು