ಮುಂದಿನ ಐಪಿಎಲ್ ಗೂ ರಿಷಬ್ ಪಂತ್ ಅಲಭ್ಯ

ಮುಂದಿನ ಐಪಿಎಲ್ ಗೂ ರಿಷಬ್ ಪಂತ್ ಅಲಭ್ಯ

ಇತ್ತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಭಾರತೀಯ ಕ್ರಿಕೆಟರ್ ರಿಷಬ್ ಪಂತ್ ಈ ವರ್ಷದ ಐಪಿಎಲ್ ಮಾತ್ರವಲ್ಲ ಮುಂದಿನ ವರ್ಷದ ಟೂರ್ನಿಗೂ ಅಲಭ್ಯರಾಗಲಿದ್ದಾರೆ ಎನ್ನಲಾಗಿದೆ. ಡಿ. 30ರಂದು ಉತ್ತರಾಖಂಡ್ ನಲ್ಲಿರುವ ತಮ್ಮ ಮನೆಗೆ ಪಂತ್ ತೆರಳುತ್ತಿದ್ದಾಗ ಕಾರು ಅಘಾತಕ್ಕೀಡಾಗಿತ್ತು. ದೆಹ್ರೂಡೂನ್ ನ ಆಸ್ಪತ್ರೆಯ ಚಿಕಿತ್ಸೆ ಮುಂಬೈಯ ಕೋಕಿಲಾ ಬೆನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಲಾಗಿತ್ತು