ಭಾರತದ ಟಾಪ್ 7 ವಿ.ವಿ ಗಳಲ್ಲಿ ಬೆಂಗಳೂರಿನ ಯುನಿವರ್ಸಿಟಿಗೂ ಸ್ಥಾನ
ಟೈಮ್ಸ್ ಹೈಯರ್ ಎಜುಕೇಶನ್ ಇಂದು ಬಿಡುಗಡೆ ಮಾಡಿದ ಈ ವರ್ಷದ ಗ್ಲೋಬಲ್ ಎಂಪ್ಲಾಯಬಿಲಿಟಿ ಯುನಿವರ್ಸಿಟಿ ಶ್ರೇಯಾಂಕ & ಸಮೀಕ್ಷೆಯ ವರದಿಯಲ್ಲಿ ಒಟ್ಟು 7 ಭಾರತೀಯ ವಿಶ್ವವಿದ್ಯಾಲಯಗಳು ಸ್ಥಾನ ಪಡೆದಿವೆ. ಈ ಬಾರಿ 3 ಭಾರತೀಯ ಸಂಸ್ಥೆಗಳು ಟಾಪ್ 100ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ. ದೆಹಲಿ ಈ ಶ್ರೇಯಾಂಕದಲ್ಲಿ 29ನೇ ಸ್ಥಾನವನ್ನು ಪಡೆದುಕೊಂಡಿದೆ. ಬೆಂಗಳೂರಿನ 58ನೇ ಸ್ಥಾನವನ್ನು ಪಡೆದುಕೊಂಡಿದೆ.