ಬಿಪಿ ಎಲ್ ಪಡಿತರ ಚೀಟಿಗೂ ಬಂತೂ ಎಟಿಎಂ.!

ಬಿಪಿ ಎಲ್ ಪಡಿತರ ಚೀಟಿಗೂ ಬಂತೂ ಎಟಿಎಂ.!

ತ್ತರ ಪ್ರದೇಶ: ದಲ್ಲಿ ಪಡಿತರ ATMಗಳು 'ಅನ್ನಪೂರ್ತಿ'ಎಂಬ ಹೆಸರಿನಲ್ಲಿ ಲಭ್ಯಇವೆ. ರಾಜ್ಯ ಸರ್ಕಾರ ಪ್ರಾಯೋಗಿಕವಾಗಿ ಮೂರು ಎಟಿಎಂಗಳನ್ನು ಆರಂಭಿಸಿದೆ.

ಕೇವಲ 30 ಸೆಕೆಂಡ್‌ಗಳಲ್ಲಿ ಅಕ್ಕಿ ಮತ್ತು ಗೋಧಿಯನ್ನು ಈ ವ್ಯವಸ್ಥೆ ಮೂಲಕ ಪಡೆಯಬಹುದು.

ಬಳಕೆದಾರರು ಈ ಯಂತ್ರದ ಮೇಲೆ ಬೆರಳು ಇಟ್ಟ ತಕ್ಷಣ 3 ಕೆಜಿ ಅಕ್ಕಿ ಮತ್ತು 2 ಕೆಜಿ ಗೋಧಿ ಹೊರಬರುತ್ತದೆ.

ಮಾರ್ಚ್ 15 ರಂದು ಲಕ್ನೋ ಬಳಿಯ ಜಾನಕಿಪುರಂನಲ್ಲಿ ಸರ್ಕಾರವು ಮೊದಲ ಎಟಿಎಂ ಅನ್ನು ಉದ್ಘಾಟಿಸಲಾಗಿದೆ.