ಬಳ್ಳಾರಿಯ ದ್ಯಾವಮ್ಮ ಜಾತ್ರೆಯಲ್ಲಿ 'ಪ್ರಾಣಿ ಬಲಿ' ನಿಷೇಧಿಸಿ ಜಿಲ್ಲಾಡಳಿತ ಆದೇಶ

ಬಳ್ಳಾರಿಯ ದ್ಯಾವಮ್ಮ ಜಾತ್ರೆಯಲ್ಲಿ 'ಪ್ರಾಣಿ ಬಲಿ' ನಿಷೇಧಿಸಿ ಜಿಲ್ಲಾಡಳಿತ ಆದೇಶ

ಳ್ಳಾರಿ : ಬಳ್ಳಾರಿಯ ದ್ಯಾವಮ್ಮ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಬಳ್ಳಾರಿ ತಾಲೂಕಿನ ವೈ.ಕಗ್ಗಲ್ ಮತ್ತು ಬಿ.ಡಿ ಹಳ್ಳಿಯಲ್ಲಿ ಫೆ.27ರಿಂದ ಮಾ.2ರವರೆಗೆ ನಡೆಯಲಿರುವ ದ್ಯಾವಮ್ಮ ಜಾತ್ರೆಯಲ್ಲಿ ದೇವರ ಹೆಸರಿನಲ್ಲಿ ಪ್ರಾಣಿಗಳ ಬಲಿ ಕೊಡುವುದು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳಾದ ಪವನ್ಕುಮಾರ್ ಮಾಲಪಾಟಿ ಅವರು ಆದೇಶ ಹೊರಡಿಸಿದ್ದಾರೆ.