ನೈಸ್‌ರೋಡ್‌ನಲ್ಲಿ ಚಿರತೆ ಭೀತಿ; ಸಿಸಿಟಿವಿಯಲ್ಲಿ ಸೆರೆ

ನೈಸ್‌ರೋಡ್‌ನಲ್ಲಿ ಚಿರತೆ ಭೀತಿ; ಸಿಸಿಟಿವಿಯಲ್ಲಿ ಸೆರೆ

ಸಿಲಿಕಾನ್‌ ಸಿಟಿಯ ಸುತ್ತಮುತ್ತ ಚಿರತೆ ಪ್ರತ್ಯಕ್ಷಗೊಂಡ ಹಿನ್ನೆಲೆ ಜನರಲ್ಲಿ ಆತಂಕ ಮನೆ ಮಾಡಿದೆ. ವೀಕೆಂಡ್ನಲ್ಲಿ ನೈಸ್‌ ರೋಡ್‌ನಲ್ಲಿ ಅತೀ ಹೆಚ್ಚು ಜನರು ಓಡಾಡುತ್ತಾರೆ. ಹಾಗಾಗಿ ವಾಹನ ಸವಾರರು ಎಚ್ಚರವಹಿಸಬೇಕಾಗಿದೆ. ನೈಸ್‌ರೋಡ್‌ನಲ್ಲಿ ಚಿರತೆ ಓಡಾಟದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ ಹಾಗಾಗಿ ಅಲ್ಲಲ್ಲಿ ಎಚ್ಚರಿಕೆಯ ಸಂದೇಶಗಳನ್ನು ಹಾಕಲಾಗಿದೆ.