ಗುಜರಾತ್ ಚುನಾವಣೆ: ಇಂದು ಕಚ್, ಜಾಮ್ನಗರ, ಭಾವನಗರ, ರಾಜ್ಕೋಟ್ನಲ್ಲಿ ಪ್ರಧಾನಿ ಮೋದಿ ರ್ಯಾಲಿ

ಗಾಂಧಿನಗರ: ಗುಜರಾತ್ ವಿಧಾನಸಭಾ ಚುನಾವಣೆಗೂ ಮುನ್ನ, ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ನಾಲ್ಕು ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದು, ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.ಇಂದು ಕಚ್ನ ಅಂಜಾರ್, ಜಾಮ್ನಗರದ ಗೋರ್ಧನ್ಪುರ, ಭಾವನಗರದ ಪಾಲಿಟಾನಾ, ಜಾಮ್ನಗರದ ಗೋರ್ಧನ್ಪರ್ ಮತ್ತು ರಾಜ್ಕೋಟ್ನಲ್ಲಿ ಮೋದಿ ಅವರು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.