ಈ ಮೀನಿನ ಬೆಲೆ ಕೇಳಿದರೆ ಶಾಕ್ ಆಗೋದಂತು ಗ್ಯಾರಂಟಿ!

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಲೂ ಫಿನ್ ಟ್ಯೂನ ಮೀನುಗಳಿಗೆ ಭಾರೀ ಬೇಡಿಕೆ ಇದೆ. ಜಪಾನ್ನಲ್ಲಿ ಈ ಒಂದು ಮೀನಿನ ಬೆಲೆ 2 ಕೋಟಿ ರೂ. ಉತ್ತರ ಅಮೇರಿಕಾದ ಒಮಾಹಾ ಸಮುದ್ರದಲ್ಲಿ ಮೀನುಗಾರರು ಹಾಕಿದ್ದ ಬಲೆಗಳಲ್ಲಿ ಬೃಹತ್ ನೀಲಿ ಮೀನು ಸಿಕ್ಕಿ ಬಿದ್ದಿದೆ. ಈ ಮೀನಿನ ತೂಕ 212 ಕೆಜಿ ಅಂದರೆ, 2 ಕ್ವಿಂಟಾಲ್ಗಿಂತ ಹೆಚ್ಚಿದೆ. ಬ್ಲೂ ಫಿನ್ ಟ್ಯೂನ ಮೀನನ್ನು ಜಪಾನ್ನ ಮೀನು ಮಾರುಕಟ್ಟೆಯಲ್ಲಿ ನಡೆದ ಹರಾಜಿನಲ್ಲಿ 2.2 ಕೋಟಿ ರೂ.ಗೆ ಸೇಲ್ ಆಗಿದೆ.