ಇಂಡಿಗೋ ವಿಮಾನಗಳ ಘರ್ಷಣೆ ಸ್ವಲ್ಪದರಲ್ಲೇ ಮಿಸ್: ಕೆಐಎಯ ಎಟಿಸಿ ಅಧಿಕಾರಿಗಳ ವಿರುದ್ಧ ಡಿಜಿಸಿಎ ಕ್ರಮ

ಪ್ರಯಾಣಿಕ ವಿಮಾನಯಾನ ನಿಯಂತ್ರಕ ಸಂಸ್ಥೆ ಡಿಜಿಸಿಎ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ)ಯ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿದೆ.