ಗ್ರಾಹಕರಿಗೆ ಬಿಗ್ ಶಾಕ್ : ಕಳೆದೊಂದು ವರ್ಷದಲ್ಲಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರೀ ಏರಿಕೆ : ಯಾವುದರ ಬೆಲೆ, ಎಷ್ಟು ಏರಿಕೆ?

ನವದೆಹಲಿ : ದೇಶದಲ್ಲಿ ಕಳೆದೊಂದು ವರ್ಷದಿಂದ ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗುತ್ತಿದ್ದು, ಇಂದೂ ಸಹ ಎಲ್ ಪಿಜಿ ಜಿ ಗ್ಯಾಸ್ ಸಿಲೆಂಡರ್ ದರ 25 ರೂ. ಹೆಚ್ಚಳವಾಗಿದೆ.

ಕಳೆದೊಂದು ವರ್ಷದಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಕೊರೊನಾ ಲಾಕ್ ಡೌನ್ ಬಳಿಕ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕಳೆದೊಂದು ವರ್ಷದಲ್ಲಿ ಯಾವ ವಸ್ತುಗಳ ಬೆಲೆಯಲ್ಲಿ ಎಷ್ಟು ಏರಿಕೆ?

ಪೆಟ್ರೋಲ್ ಬೆಲ ಲೀಟರ್ ಗೆ -26 ರೂ.ಏರಿಕೆ

ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ- 25 ರೂ. ಏರಿಕೆ

ಎಲ್ ಪಿಜಿ ಗ್ಯಾಸ್ ಸಿಲಿಂಡರ್ -290 ರೂ. ಏರಿಕೆ

ಬೇಳೆಕಾಳುಗಳ ಬೆಲೆ ಪ್ರತಿ ಕೆಜಿಗೆ-50 ರೂ.ಏರಿಕೆ

ಅಡುಗೆ ಎಣ್ಣೆ ಪ್ರತಿ ಲೀಟರ್ ಗೆ-80 ರೂ. ಏರಿಕೆಯಾಗಿದೆ.