ಇಂಡಿಯನ್ ಫೀಲ್ಮ ಮೇಕರ್ಸ ಅಸೋಸಿಯೇಷನಗೆ ಧಾರವಾಡದವರು ಆಯ್ಕೆ

ಇಂಡಿಯನ್ ಫೀಲ್ಮ ಮೇಕರ್ಸ ಅಸೋಸಿಯೇಷನಗೆ ಧಾರವಾಡದವರು ಆಯ್ಕೆ
ಧಾರವಾಡ: ನಗರದ ಡಾ.ಎಂ.ಎ ಮುಮ್ಮಿಗಟ್ಟಿ ಅವರನ್ನು ಉತ್ತರ ಕರ್ನಾಟಕದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಚಿತ್ರರಂಗದಲ್ಲಿಯೂ ಧಾರವಾಡದಲ್ಲಿ ಪ್ರತಿಭೆಗಳಿಗೆ ಯಾವುದೇ ಕೊರತೆಯಿಲ್ಲಾ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದಂತೆ ಆಗಿದೆ. ಡಾ.ಎಮ್.ಎ. ಮುಮ್ಮಿಗಟ್ಟಿ ಅವರಿಗೆ ಇನ್ನೂ ಹೆಚ್ಚಿನ ಹುದ್ದೆ ಸಿಗಲಿ ಎಂದು ಶುಭ ಹಾರೈಸುವ ೯ ಲೈವ್.