Hitler Kalyana: ಸೀರಿಯಲ್ ಪಾತ್ರಧಾರಿಗಳ ಕರುಣಾ ಜನಕ ಕಥೆ ಬಿಚ್ಚಿಟ್ಟ ಸೌಮ್ಯಾ ಭಟ್!

ಹಿಟ್ಲರ್ ಕಲ್ಯಾಣ ಹಾಗೂ ಕನ್ನಡತಿ ಧಾರಾವಾಹಿಯಲ್ಲಿ ನಟಿಸುತ್ತಿರುವ ನಟಿ ಸೌಮ್ಯಾ ಭಟ್ ಅವರು ಧಾರಾವಾಹಿ ತೆರೆ ಹಿಂದಿನ ಕಥೆ ತುಂಬಾನೇ ಡಿಫರೆಂಟಾಗಿದೆ. 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಪವಿತ್ರಾ ಪಾತ್ರದಲ್ಲಿ ನಟಿಸುತ್ತಿರುವ ನಟಿ ಸೌಮ್ಯಾ ಭಟ್ ಅವರು ಕನ್ನಡತಿ ಧಾರಾವಾಹಿಯಲ್ಲಿ ಹರ್ಷನ ಅಸಿಸ್ಟಂಟ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇತ್ತೀಚೆಗೆ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಅವರ ಪಾತ್ರ ಬಿಲ್ಡಿಂಗ್‌ನಿಂದ ಬಿದ್ದು ಇದೀಗ