'ಭಾರತ್ ಜೋಡೋ' ವೇಳೆ ʻರಾಗಾ'ಗೆ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿ ಅರೆಸ್ಟ್

'ಭಾರತ್ ಜೋಡೋ' ವೇಳೆ ʻರಾಗಾ'ಗೆ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿ ಅರೆಸ್ಟ್

ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಮಧ್ಯಪ್ರದೇಶದ ನಗ್ಡಾದಲ್ಲಿ ಬಂಧಿಸಲಾಗಿದೆ. ಈ ಬಗ್ಗೆ ಮಾತನಾಡಿದ ನಗ್ಡಾ ಪೊಲೀಸ್ ವರಿಷ್ಠಾಧಿಕಾರಿ ಸತ್ಯೇಂದ್ರ ಕುಮಾರ್ ಶುಕ್ಲಾ, 'ರಾಹುಲ್ ಗಾಂಧಿಯನ್ನು ಕೊಲ್ಲುವ ಬೆದರಿಕೆಯ ಹಿಂದೆ ಶಂಕಿತನ ಕಾಣಿಸಿಕೊಂಡಿರುವ ಬಗ್ಗೆ ಇಂದೋರ್ ಕ್ರೈಂ ಬ್ರಾಂಚ್ ನನಗೆ ಛಾಯಾಚಿತ್ರವನ್ನು ಕಳುಹಿಸಿತ್ತು.ಆರೋಪಿಯ ಹುಡುಕಾಟದ ವೇಳೆ, ಆತ ನಗ್ಡಾದ ಬೈಪಾಸ್‌ನಲ್ಲಿ ಸಿಕ್ಕಿಬಿದ್ದಿದ್ದಾನೆ ಎಂದಿದ್ದಾರೆ.