ಚನ್ನವೀರ ನೀರಲಗಿ ಮನೆಯಲ್ಲಿ ಉಪಹಾರ ಸೇವಿಸಿದ ಪ್ರಮೋದ್ ಜಿ ಮುತಾಲಿಕ್ Shiggaon | Pramod Muthalik |
ಶಿಗ್ಗಾಂವಿ ಪಟ್ಟಣಕ್ಕೆ ಆಗಮಿಸಿದ ಹಿಂದೂ ಹೃದಯ ಸಾಮ್ರಾಟ್ ಪ್ರಮೋದ್ ಜಿ ಮುತಾಲಿಕ್ ಅವರು ಚನ್ನವೀರ ನೀರಲಗಿ ಇವರ ಮನೆಯಲ್ಲಿ ಉಪಾಹಾರ ಸೇವಿಸಿದರು. ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಗದಿಗೆಪ್ಪ ಕುರುವತ್ತಿ, ಶ್ರೀ ಮಂಜುನಾಥ ಸ್ವಾಮಿ ಹಿರೇಮಠ, ಶಂಕರಗೌಡ, ನಾಗನಗೌಡ, ಹನುಮಂತಗೌಡ ಮಲ್ಲಪ್ಪನವರ, ಮಹೇಶ್ ಅರೆವಾಡ್, ಬಸವರಾಜ ಕಲಪ್ಪನವರ, ಅಕ್ಷಯ್ ಶಿವಪೋಜಿ ಭಾಗಿಯಾಗಿದ್ದರು