PRO KABADDI 2022: ಬೆಂಗಾಳ್ ವಾರಿಯರ್ಸ್ ಗೆ ಶರಣಾದ ಬೆಂಗಳೂರು ಬುಲ್ಸ್

PRO KABADDI 2022: ಬೆಂಗಾಳ್ ವಾರಿಯರ್ಸ್ ಗೆ ಶರಣಾದ ಬೆಂಗಳೂರು ಬುಲ್ಸ್

ಹೈದರಾಬಾದ್: ಪ್ರೊ ಕಬಡ್ಡಿ ಲೀಗ್ ನ ಬುಧವಾರದ ಪಂದ್ಯದಲ್ಲಿ ಬೆಂಗಾಳ್ ವಾರಿಯರ್ಸ್ ವಿರುದ್ಧ ಬೆಂಗಳೂರು ಬುಲ್ಸ್ ಸೋಲುಂಡಿದೆ(41-38). ಬೆಂಗಾಳ್ ಪರ ಮಿಂಚಿದ ಮಣಿಂದರ್ ಸಿಂಗ್ 12 ಅಂಕ ಪಡೆದರು. ಶ್ರೀಕಾಂತ್ ಕೊಡುಗೆ 9 ಅಂಕ. ಬೆಂಗಳೂರು ಪರ ಉತ್ತಮ ಪ್ರದರ್ಶನ ತೋರಿದ ಭರತ್ 10 ಅಂಕ ಮತ್ತು ವಿಕಾಶ್ ಕಂಡೋಲ 5 ಅಂಕ ಸಂಪಾದಿಸಿದರು.