ಒಂದ ರಿಂದ ಐದನೇ ತರಗತಿ ಆರಂಭಿಸಿ ಎಂದು ವಿದ್ಯಾರ್ಥಿನಿಯಿಂದ ಪತ್ರ. | U B Banakar | Rattihalli |
ರಟ್ಟೀಹಳ್ಳಿ ತಾಲ್ಲೂಕಿನ ಕೋಡಿಹಳ್ಳಿ ಗ್ರಾಮದ ಸುಶ್ಮಿತಾ ಹೊಸಳ್ಳಿ ಎಂಬ ವಿದ್ಯಾರ್ಥಿನಿ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಮಾಜಿ ಶಾಸಕ ಯು. ಬಿ. ಬಣಕಾರ್ ಗೆ ಪತ್ರ ಬರೆದಿದ್ದಾರೆ. ನಮಗೆ ಓದಲು ಬರಯಲು ಸಮಸ್ಯೆಯಾಗಿದ್ದು ಆರನೇ ನೇ ತರಗತಿಯಂತೆ ನಮ್ಮ ತರಗತಿಗಳನ್ನು ಪ್ರಾರಂಭಿಸಿ ಎಂದು ಪತ್ರ ಬರೆದಿದ್ದಾಳೆ. ತಾಲ್ಲೂಕಿನಲ್ಲಿ ರಾಜ್ಯ ಕೃಷಿ ಸಚಿವರಿದ್ದು, ಉಗ್ರಾಣ ನಿಗಮದ ಅಧ್ಯಕ್ಷರಿಗೆ ಪತ್ರ ಬರೆದಿದ್ದು ತಾಲ್ಲೂಕಿನ ಜನರಲ್ಲಿ ವಿದ್ಯಾರ್ಥಿನೀಯ ಪತ್ರ ಆಶ್ಚರ್ಯ ಎನಿಸಿದೆ.