ನೂತನವಾಗಿ ನಂದಿನಿ ಪಾರ್ಲರ ಉದ್ಘಾಟನೆ | Shiggaon | KMF |
ಪಟ್ಟಣದ ಹಳೆ ಬಸ ನಿಲ್ದಾಣ ಹತ್ತಿರ ಜಯಲಕ್ಷ್ಮಿ ಹೋಟೆಲನಲ್ಲಿ ನೂತನವಾಗಿ ನಂದಿನಿ ಪಾರ್ಲರನ್ನು ಉದ್ಘಾಟನೆ ಮಾಡಿದ ಕೆ.ಸಿ.ಸಿ.ಬ್ಯಾಂಕ್ ನಿರ್ದೇಶಕ ಧಾರವಾಡ.ಗಂಗಣ್ಣ ಸಾತಣ್ಣವರ, ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷರಾದ ಶಂಕ್ರಪ್ಪ ಮೂಗದ, ಧಾರವಾಡ ಹಾಲು ಒಕ್ಕೂಟದ ನಿರ್ದೇಶಕರಾದ ಹನುಮಂತಗೌಡ ಭರಮಣ್ಣವರ, ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಬಸನಗೌಡ ಮೇಲಿನಮನಿ, ಮಾಲೀಕರಾದ ನಾಗರಾಜ ಬ್ರಹ್ಮಾವರ, ಶರಣ ಬ್ರಹ್ಮಾವರ, ಸಿ.ಬಿ.ಕರಿಗೌಡ್ರ, ಶಂಕ್ರಪ್ಪ ಅರಳೇಶ್ವರ, ಮಲ್ಲಪ್ಪ ಬರದವಾಡ, ಸಿಬ್ಬಂದಿಗಳಾದ ಈರಣ್ಣ ಬಳ್ಳೂರ, ಅರ್ಜಪ್ಪ ಮರೆದ ಅಶೋಕ ಮೇಟಿ, ಶಂಭು ದುಂಡಸಿ, ಶೇಕಪ್ಪ ಹೊಣ್ಣಣ್ಣವರ, ಹಲವರು ಉಪಸ್ಥಿತರಿದ್ದರು.