ಶಿವಸೇನಾ ಹೆಸರು, ಬಿಲ್ಲು-ಬಾಣ ಚಿಹ್ನೆ 'ಶಿಂಧೆ ಬಣ'ಕ್ಕೆ ಹಂಚಿಕೆ ಮಾಡಿ 'ಚುನಾವಣಾ ಆಯೋಗ' ಆದೇಶ

ನವದೆಹಲಿ : ಪಕ್ಷದ ಹೆಸರು 'ಶಿವಸೇನೆ' ಮತ್ತು ಪಕ್ಷದ ಚಿಹ್ನೆ 'ಬಿಲ್ಲು ಮತ್ತು ಬಾಣ' ಅನ್ನು ಸಿಎಂ ಏಕನಾಥ್ ಶಿಂಧೆ ಬಣಕ್ಕೆ ಹಂಚಿಕೆ ಮಾಡಿ ಭಾರತದ ಚುನಾವಣಾ ಆಯೋಗ (Election Commission)ಇಂದು ಆದೇಶಿಸಿದೆ.
ಏಕನಾಥ್ ಶಿಂಧೆ ಬಣ ನಿಜವಾದ ಶಿವಸೇನೆ ಎಂದು ಗುರುತಿಸಿದ ಚುನಾವಣಾ ಆಯೋಗ, ಅದಕ್ಕೆ 'ಬಿಲ್ಲು ಬಾಣ' ಚಿಹ್ನೆಯನ್ನು ಹಂಚಿಕೆ ಮಾಡಿದೆ.