ಭಜರಂಗದಳ ಕಾರ್ಯಕರ್ತನ ಹತ್ಯೆಗೆ ಯತ್ನ; ಆರೋಪಿ ಸಮೀರ್​​ ಖಾಕಿ ವಶಕ್ಕೆ

ಭಜರಂಗದಳ ಕಾರ್ಯಕರ್ತನ ಹತ್ಯೆಗೆ ಯತ್ನ; ಆರೋಪಿ ಸಮೀರ್​​ ಖಾಕಿ ವಶಕ್ಕೆ

ಭಜರಂಗದಳ ಕಾರ್ಯಕರ್ತ ಸುನೀಲ್‌ ಹತ್ಯೆಗೆ ಯತ್ನಿಸಿದ ಆರೋಪಿ ಸಮೀರ್‌ ಅನ್ನು ಸಾಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಮೀರ್‌‌ ಬಂಧನಕ್ಕಾಗಿ 3 ವಿಶೇಷ ಪೊಲೀಸ್‌ ತಂಡ ರಚಿಸಿದ್ದ ಎಸ್‌ಪಿ ಕಾರ್ಯಾಚರಣೆ ನಡೆಸಿ ತಡರಾತ್ರಿ ಶಿವಮೊಗ್ಗದಲ್ಲಿ ಸಮೀರ್‌ ಅನ್ನು ವಶಕ್ಕೆ ಪಡೆದಿದ್ದಾರೆ. ಜ.8ರಂದು ಶಿವಮೊಗ್ಗದಲ್ಲಿ ಶೌರ್ಯ ಸಂಚಲನ ಯಾತ್ರೆ ನಡೆದಿತ್ತು. ಯಾತ್ರೆಗೆ ಬರುವ ವೇಳೆ ಸಮೀರ್‌ & ಸುನಿಲ್‌‌‌‌‌‌ ನಡುವೆ ಮಾತಿನ ಚಕಮಕಿ ಆಗಿತ್ತು. ಈ ಕೋಪದಿಂದ ಸಮೀರ್‌‌‌ ಸುನಿಲ್‌‌ ಮೇಲೆ ಅಟ್ಯಾಕ್‌ ಮಾಡಿದ್ದ.