ನೂತನವಾಗಿ ನಿರ್ಮಾಣವಾಗುತ್ತಿರುವ ಕಟ್ಟಡದ ಕಾಮಗಾರಿಯನ್ನು ವಿಕ್ಷೀಸಿದ ಬಸವರಾಜ್ ಬೊಮ್ಮಯಿ

ನೂತನವಾಗಿ ನಿರ್ಮಾಣವಾಗುತ್ತಿರುವ ಕಟ್ಟಡದ ಕಾಮಗಾರಿಯನ್ನು ವಿಕ್ಷೀಸಿದ ಬಸವರಾಜ್ ಬೊಮ್ಮಯಿ
ಶಿಗ್ಗಾವಿ ಪಟ್ಟಣದಲ್ಲಿರುವ
ಹಳೆ ತಹಶಿಲ್ದಾರರ ಕಛೇರಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ರೈತರಿಗೆ ಜನಸಾಮಾನ್ಯರಿಗೆ ಬೇಕಾಗಿರುವ ಎಲ್ಲ ಕಛೇರಿಯು ಒಂದೇ ಸೂರಿನಡಿಯಲ್ಲಿ ಕಾರ್ಯಾರಂಭ ಮಾಡಲಿರುವ ಆಪೀಸ್ ಕಾಂಪ್ಲೇಕ್ಸ್ ಕಟ್ಟಡದ ಕಾಮಗಾರಿಯನ್ನು ವಿಕ್ಷೀಸಿದರು