ನಟ ವಿಜಯ್ ಆಂಟನಿ ಆರೋಗ್ಯ ಸ್ಥಿತಿ ಗಂಭೀರ; ಪತ್ನಿ ಹೇಳಿದ್ದೇನು?

ನಟ ವಿಜಯ್ ಆಂಟನಿ ಆರೋಗ್ಯ ಸ್ಥಿತಿ ಗಂಭೀರ; ಪತ್ನಿ ಹೇಳಿದ್ದೇನು?

ಮಲೇಷ್ಯಾದಲ್ಲಿ ಭಿಕ್ಷುಕ 2 ಚಿತ್ರದ ಶೂಟಿಂಗ್ ನಡೆಯುತ್ತಿದ್ದ ವೇಳೆ ದೋಣಿಯಲ್ಲಿ ದೃಶ್ಯವನ್ನು ಚಿತ್ರೀಕರಿಸುವಾಗ ಅಪಘಾತ ಸಂಭವಿಸಿ ನಟ ವಿಜಯ್ ಆಂಟನಿ ಗಂಭೀರವಾಗಿ ಗಾಯಗೊಂಡಿದ್ದರು. ಚಿತ್ರತಂಡ ಅವರನ್ನು ಮಲೇಷ್ಯಾದ ಆಸ್ಪತ್ರೆಗೆ ರವಾನಿಸಿದೆ. 'ಅಪಘಾತದಲ್ಲಿ ಗಾಯಗೊಂಡಿದ್ದ ವಿಜಯ್ ಆಂಟೋನಿ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಅವರ ಹಲ್ಲು & ದವಡೆಯ ಮೂಳೆಗಳು ಮುರಿದಿದೆ ಎಂದು ಪತ್ನಿ ಫಾತಿಮಾ ಹೇಳಿದ್ದಾರೆ. ವಿಜಯ್ ಸ್ಥಿತಿ ಗಂಭೀರವಾಗಿದ್ದು, ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.