ಚೀನಾದಲ್ಲಿ ಕೋವಿಡ್ ಉಲ್ಬಣ; ರೋಗಿಗಳ ಪರೀಕ್ಷೆ ನಡೆಸಿ ಸುಸ್ತಾಗಿ ಬಿದ್ದ ಡಾಕ್ಟರ್

ಚೀನಾದಲ್ಲಿ ಕೋವಿಡ್ ಉಲ್ಬಣ; ರೋಗಿಗಳ ಪರೀಕ್ಷೆ ನಡೆಸಿ ಸುಸ್ತಾಗಿ ಬಿದ್ದ ಡಾಕ್ಟರ್

ಚೀನಾದಲ್ಲಿ ಕೋವಿಡ್ ಉಲ್ಬಣಗೊಂಡಿದ್ದು ರೋಗಗಳಿಗೆ ನೆಲದಲ್ಲಿ ಸಿಪಿಆರ್ ನೀಡುತ್ತಿರುವ ಮತ್ತು ಬಿಡುವಿಲ್ಲದೆ ಕೆಲಸ ಮಾಡಿದ ಪರಿಣಾಮ ಡಾಕ್ಟರ್ ಕುಸಿದು ಬಿದ್ದಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಚೀನಾದ ಚಾಂಗ್‌ಕಿಂಗ್‌ ನಗರದಲ್ಲಿ ಕೋವಿಡ್ ಆಸ್ಪತ್ರೆಯೊಂದರಲ್ಲಿ ರೋಗಿಗಳಿಗೆ ನೆಲದಲ್ಲಿಯೇ ವೈದ್ಯರು ಸಿಪಿಆರ್ ನೀಡುತ್ತಿರುವುದು ವಿಡಿಯೊದಲ್ಲಿ ಕಾಣಬಹುದು ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ.