ಐಪಿಎಲ್​ನ ಬ್ರಾಂಡ್ ಮೌಲ್ಯ ಎಷ್ಟು ಸಾವಿರ ಕೋಟಿ ಗೊತ್ತಾ

ಐಪಿಎಲ್​ನ ಬ್ರಾಂಡ್ ಮೌಲ್ಯ ಎಷ್ಟು ಸಾವಿರ ಕೋಟಿ ಗೊತ್ತಾ

ಪ್ರಸ್ತುತ, ವಿಶ್ವದ ಅತಿದೊಡ್ಡ ಟಿ20 ಲೀಗ್ ಎನಿಸಿಕೊಂಡಿರುವ ಐಪಿಎಲ್​ನ ಬ್ರಾಂಡ್ ಮೌಲ್ಯವು ಪ್ರತಿ ವರ್ಷ ಏರಿಕೆಯಾಗುತ್ತಲೆ ಇದೆ. 2014 - 19,500 ಕೋಟಿ ರೂ. 2016ರಲ್ಲಿ - 27,500 ಕೋಟಿ ರೂ. 2019 ರಲ್ಲಿ ಬರೋಬ್ಬರಿ 47, 500 ಕೋಟಿ, 2019 ರಲ್ಲಿ 47, 500 ಕೋಟಿ ರೂ., 2021 ರಲ್ಲಿಯೂ ಸಹ, ಕೊರೊನಾದಿಂದ ಇದರ ಬ್ರಾಂಡ್ ಮೌಲ್ಯ 45 ಸಾವಿರ ಕೋಟಿಯಿಂದ 35950.53 ಕೋಟಿಗೆ ಜಾರಿತು. 2022 ರಲ್ಲಿ ಬರೋಬ್ಬರಿ 87,000 ಕೋಟಿ ರೂ.ಗೆ ಏರಿಕೆಯಾಯಿತು.