ವಿಶ್ವ ಆರ್ಥಿಕ ವೇದಿಕೆ: ಕಾರ್ಯಕ್ರಮ ಚಿತ್ರೀಕರಣಕ್ಕೆ ಭಾರತೀಯ ಯೂಟ್ಯೂಬರ್ ಆಯ್ಕೆ
ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯ ಕಾರ್ಯಕ್ರಮದ ಚಿತ್ರೀಕರಣಕ್ಕೆ ಆರು ಯೂಟ್ಯೂಬ್ ರಗಳನ್ನು ಆಯ್ಕೆ ಮಾಡಲಾಗಿತ್ತು. ಅವರಲ್ಲಿ ಭಾರತದ ಜನಪ್ರಿಯ ಯೂಟ್ಯೂಬ್ ರ ಪ್ರಜಕ್ತಾ ಕೋಲಿ ಒಬ್ಬರು. 29 ವರ್ಷದ ಪ್ರಜಕ್ತಾ ಕೋಲಿ ಯೂಟ್ಯೂಬ್‌ನಲ್ಲಿ ಭಾರತದ ಅತಿದೊಡ್ಡ ಹಾಸ್ಯ ಚಾನೆಲ್ ನ್ನು ಮುನ್ನಡೆಸುತ್ತಿದ್ದು, ಅವರ ಚಾನೆಲ್ ಮೋಸ್ಟ್ಲಿ ಸೇನ್ 6.8 ಮಿಲಿಯನ್ ಚಂದಾದಾರರನ್ನು ಹೊಂದಿದೆ.