ಕಾಂತಾರ, ಕೆಜಿಎಫ್ 2, 777 ಚಾರ್ಲಿಗೆ ಸ್ಥಾನ

2022ರಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದ ಟಾಪ್ 10 ಸಿನಿಮಾಗಳ ಪಟ್ಟಿಯನ್ನು ಐಎಂಡಿಬಿ ವೆಬ್ಸೈಟ್ ಬಿಡುಗಡೆ ಮಾಡಿದೆ. ಇದರಲ್ಲಿ ‘ಕಾಂತಾರ’, ‘ಕೆಜಿಎಫ್ 2’, ‘777 ಚಾರ್ಲಿ’ ಚಿತ್ರಗಳು ಸ್ಥಾನ ಪಡೆದಿವೆ. ಟಾಪ್ 10 ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದವರಿಗೆ ಐಎಂಡಿಬಿ ಕಡೆಯಿಂದ ಸ್ಮರಣಿಕೆ ಕಳಿಸಲಾಗಿದೆ. ಅದನ್ನು ಸ್ವೀಕರಿಸಿರುವ ಚಿತ್ರಂಡದವರು ಫೋಟೋ ಶೇರ್ ಮಾಡಿದ್ದಾರೆ. ‘ಕಾಂತಾರ’ (8.6 ರೇಟಿಂಗ್), ‘777 ಚಾರ್ಲಿ’(8.9 ರೇಟಿಂಗ್), ‘ಕೆಜಿಎಫ್ 2’(8.4 ರೇಟಿಂಗ್) ಪಡೆದಿರುವುದು ವಿಶೇಷ