ಇಮ್ರಾನ್ ಖಾನ್ ವಜಾಗೊಳಿಸದಂತೆ ಕೋರ್ಟ್ ತಡೆ
ಲಾಹೋರ್: ಪಾಕಿಸ್ತಾನ ತೆಹ್ರಿಕ್ ಇ-ಇನ್ಸಾಫ್ ಪಕ್ಷದ ಅಧ್ಯಕ್ಷ ಸ್ಥಾನದಿಂದ ಇಮ್ರಾನ್ ಖಾನ್ ಅವರನ್ನು ವಜಾಗೊಳಿಸದಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಸುಳ್ಳು ಹೇಳಿಕೆಗಳು & ತಪ್ಪು ಘೋಷಣೆ ಮಾಡಿದ್ದಕ್ಕಾಗಿ ಪ್ರಧಾನಿಯನ್ನು ಅನರ್ಹಗೊಳಿಸಿತ್ತು. ಚುನಾವಣಾ ಆಯೋಗದ ಕ್ರಮದ ವಿರುದ್ದ ಖಾನ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾ.ಜವಾದ್ ಹಸನ್ ಅವರು ಜ.11ರಂದು ಈ ವಿಷಯದ ಬಗ್ಗೆ ತನ್ನ ಪ್ರತಿಕ್ರಿಯೆ ನೀಡುವಂತೆ ಆಯೋಗಕ್ಕೆ ನೋಟಿಸ್ ನೀಡಿದ್ದಾರೆ.