ಇನ್ಮುಂದೆ ಪೊಲೀಸರು ಹೀಗೆ ಮಾಡಿದ್ರೆ.!

ಬೆಂಗಳೂರು: ಪೊಲೀಸ್ ಅಧಿಕಾರಿಗಳು ಇನ್ನು ಮುಂದೆ ಶಿಸ್ತು ಮೀರಿದರೆ, ದಂಡದೊಂದಿಗೆ ಕೆಲಸದಿಂದಲೂ ವಜಾ ಮಾಡುವಂತಹ ನಿಯಮವನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ.
ಕರ್ನಾಟಕ ರಾಜ್ಯ ಪೊಲೀಸ್ ಶಿಸ್ತು ನಡವಳಿ ತಿದ್ದುಪಡಿ ನಿಯಮ-2022ಕ್ಕೆ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಸೇವೆಯಿಂದ ತೆಗೆದು ಹಾಕುವುದು, ವಜಾ, ಹೆಚ್ಚುವರಿ ಪಹರೆ, ದಣಿವಿನ ಅಥವಾ ಇತರೆ ಕೆಲಸಕ್ಕೆ ಹಾಕಲು ನಿರ್ದೇಶಿಸಿದೆ. !